low pressure
ಗುಣವಾಚಕ
  1. ಕಡಿಮೆ ಒತ್ತಡದ:
    1. (ಉಪಕರಣಗಳ ವಿಷಯದಲ್ಲಿ) ಕಡಮೆ ಅನಿಲ ಒತ್ತಡವನ್ನು ಉಪಯೋಗಿಸುವ.
    2. (ವಾತಾವರಣದ ವಿಷಯದಲ್ಲಿ) ಕಡಮೆ ಒತ್ತಡವಿರುವ.
  2. ಶ್ರಮವಿಲ್ಲದ; ಆತಂಕವಿಲ್ಲದ; ಒತ್ತಡ, ಒತ್ತಾಯ – ಇಲ್ಲದ.